Nov 11, 2012

ಹುಡುಕಾಟ


ಎಂದಿನಂತೆ ಇಂದಿನ ಮುಂಜಾವು
ವಲ್ಲದ ಮನಸ್ಸಿನಿಂದ ಎದ್ದೆವು


ನಿತ್ಯದ ತಲ್ಲಣ ಇರಲಿಲ್ಲ
ನಮಗೆ ರವಿವಾರ ಎನ್ನುವ ಅರಿವೇ ಇಲ್ಲ

ಬದಲಾವಣೆ ಬಯಸಿದ ಮನಕೆ ಸ್ವಲ್ಪ ಸಮಾಧಾನ
ಕ್ಷಣಿಕ ಸಾವಧಾನದ ಬೆನ್ನಲ್ಲೇ ಇದೆ ಜೀವನದ ವಿರಾಮ ರಹಿತ ಯಾನ

ಬದುಕು ಕಾಣದ ಕಣ್ಣುಗಳ ಹುಡುಕಾಟ.......!

No comments:

Post a Comment