Nov 9, 2012

ಕಾಣಿಸದ ಹಾಡು

ಮೂಖ ಹಕ್ಕಿಯು ಸಹ್ನೆ ಗೈಯುತಿದೆ ಮಾತಿಲ್ಲದ ಮೌನವ
ನಾನೊಬ್ಬ ಕುರುಡ ನೋಡುತಲಿರುವೆ ಹಾಡಲಾಗದ ಗಾನವ


ಯಾವುದೊ ಮೌನ ನನ್ನ ಕುಕ್ಕುತಿದೆ ಬೆಳಕ ಧಾರೆ ಎರೆಯುತ
ಮೂಖಹಕ್ಕಿಯ ಹಾಡು ಕಿವಿಯಲಿ ಗುನುಗುತಿದೆ ಮೌನಕೆ ಭಾಷ್ಯ ಬರೆಯುತ

No comments:

Post a Comment