Oct 29, 2012

ಕಾಡುವ ಕಣ್ಣುಗಳು



ಮಾತು ಆಡದಿದ್ದರೂ ಭಾವನೆಯ ಸಂವಹಿಸುವುದು ಕಣ್ಣು
ಅಕ್ಷಿ ಕೇವಲ ನೋಡೊಲ್ಲ.....
ಆಡುತ್ತದೆ.....
ಅರಿತೊ ಅರಿಯದೆಯೋ....
ಮನವನ್ನ ಕಾಡುತ್ತದೆ........................!

No comments:

Post a Comment