Oct 7, 2012

ಗುಪ್ತಗಾಮಿನಿ

ಮುಖದಲ್ಲಿ ಕಾಣುವ ಒಲುಮೆ
ಮನದಲ್ಲಿ ಉರಿಯುವ ಚಿಲುಮೆ
ಮುಖದಲ್ಲಿ ಮಿಂಚುವ ನಗೆ
ಮನದಲ್ಲಿ ಸುಡುವ ಧಗೆ
ಬಾಹ್ಯದ ಮುಖವಾಡ
ಅಂತರಂಗದ ಒಳಹೊಕ್ಕು ನೋಡ
ಅಂತರ್ಮುಖಿ ಚಲನೆ- ಪ್ರವಾಹದ ವಿರುದ್ಧದ ಈಜು

No comments:

Post a Comment