Aug 15, 2012

ಬೆಕ್ಕಿಗೆ ಗಂಟೆ ಕಟ್ಟುವವರಾರು.....?'ಸ್ವಾತಂತ್ರ್ಯ ದಿನಾಚರಣೆ' 
ಈ ಪದವೇ ಸ್ಪಷ್ಟವಾಗಿ ಹೇಳುತ್ತಿದೆ ಇದು ಕೇವಲ ಆಚರಣೆ
ಅಂದರೆ ನಾವು ಇತಿಹಾಸದ ಒಂದು ದಿನವನ್ನ ನೆನೆಯುತ್ತಿದ್ದೇವೆ ಅಷ್ಟೆ....


ದೇಶದಲ್ಲೆಲ್ಲ ಬಾವುಟ ಹಾರಿಸಿ. ಸಿಹಿ ಹಂಚಿ ಸಂಭೃಮಿಸುವ ನಾವು
ಸರ್ವತಂತ್ರ ಸ್ವತಂತ್ರರು ಎಂದು ಹೇಳಲಾರದಷ್ಟು ಅತಂತ್ರರು!
ಯಾಕೆಂದರೆ ನಾವು ಆಚರಿಸುತ್ತಿದ್ದೇವೆಯೇ ಹೊರತು ಅನುಭವಿಸುತ್ತಿಲ್ಲ!

ನಿಜವಾದ ಅರ್ಥದ ಸ್ವಾತಂತ್ರ್ಯ ಹಾಗೂ ಸ್ವತಂತ್ರ ಭಾರತದ ಕನಸು ನನಸಾಗುವುದೆಂತು?
ಅತ್ತ ಕಡೆ ನಮ್ಮ ಪಯಣ ಏಂದು?
ತಡವೇಕೆ? ಪಯಣ ಪ್ರಾರಂಭಿಸೋಣ ಇಂದು

ಬೆಕ್ಕಿಗೆ ಗಂಟೆ ಕಟ್ಟುವವರಾರು.....?
ನಾನು, ನೀವು ಮತ್ತು ಎಲ್ಲರು...!4 comments:

 1. awsm anna.. lets take a prms 2dy itslf n nt nly takng prms bt also.. lets str wrkn frm 2dy nly,,:)..thnkx anna,, it really touchd my heart,,:)

  ReplyDelete
 2. ಹೌದು ನಿಮ್ಮ ಮಾತು ನಿಜ ಅತಿಯಾದ ಸ್ವಾತಂತ್ರ್ಯದಲ್ಲಿ ಅತಂತ್ರತೆ ಹೊಂದಿದ ನಾವು ಸಾಗುತ್ತಿರುವ ದಾರಿಯಾವುದು ಎಂಬ ಪ್ರಶ್ನೆ ಮೂಡಿಸುತ್ತದೆ. ಒಳ್ಳೆಯ ಲೇಖನ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
  Replies
  1. ಧನ್ಯವಾದಗಳು ಬಾಲು ಅವರೇ,,, :)

   Delete