Aug 11, 2012

ಸ್ವೆಚ್ಛಾಚಾರ!!

ಹರಿವ ನೀರು ಯತೇಚ್ಛವಾಗಿದೆ ಅಂತ
ಬಳಕೆ ಮಿತಿಮೀರಿ ದುರ್ಬಳಕೆ ಆದರೆ
ಜಲಮೂಲ ಬತ್ತಿ
ಬೇಕೆಂದರೂ ನೀರ ಸೆಲೆ ಸಿಗದೆ
ಜೀವಿತದ ನೆಲೆ ಮಾಯ!

ಅಂತೆಯೇ ಮನುಷ್ಯ, ಸಮಾಜ
ಮತ್ತು ಭಾವನೆಗಳು ಕೂಡ.......

4 comments: