Jul 30, 2012

ಪರಿಧಿ ಮೀರಿದ ಬಿಂದು...
















ಮನಸ್ಸು ಉನ್ಮತ್ತವಾದಾಗ
ನಡವಳಿಕೆ ಅತಿರೇಕ್ಕಕ್ಕೇರುತ್ತದೆ
ತನ್ನ ಚಲನನಪಥ ತಪ್ಪಿ
ಇನ್ನಾರಿಗೋ ದಾರಿ ತೋರುವ ದಾರ್ಶನಿಕವಾಗಲು ಹೊರಟಾಗ
ಬದುಕಿಗೆ ಹಿಡಿಯುತ್ತದೆ ಬಂದಳಕ.....!

ಪರಿಧಿ ಮೀರಿದ ಬಿಂದು...

2 comments: