Jul 7, 2012

ನಿನ್ನೊಳಗೆ ನಾ




ಎಲ್ಲರೊಳಗೊಂದಾಗಿ ಹುದುಗಿರುವ ನನ್ನ
ಎಲ್ಲಿ ಹುಡುಕುವಿ ಚಿನ್ನ ಅಲೆಯುತ ಪ್ರತಿದಿನ?
ಮಸೀದಿ ಮಂದಿರ ಇಗರ್ಜಿಗಳಲಿ ಸಿಗಲಾರೆ ನಾ
ಕೈಲಾಸ ಕಾಬಾದಲ್ಲು ನಾನಿಲ್ಲ ತಿಳಿ  ಹುಡುಕುವ ಮುನ್ನ

ಹುಡುಕಿ ಬೇಸತ್ತು ಕಲಕಬೇಡ ನಿನ್ನ ಮನ
ಅರಿತುಕೊ ನನ್ನ
ಹುಡುಕುವ ಮುನ್ನ
ನೋಡಿಕೊ ನಿನ್ನ..... ನಿನ್ನೊಳಗಿನ ನನ್ನ!




2 comments:

  1. It is just awesome... Liked it a lot.. i feel it has more intense meaning...


    Regards
    Avanidhar Havaldar

    ReplyDelete