Apr 28, 2012

ಮಾತು ಮೌನದ ನಡುವೆ..

ಮಾತು ದೂರ ಸಾಗಿದೆ
ಮೌನ ಬೇಸರಾಗಿದೆ
ಮನಸ್ಸು ಸಾಂತ್ವನವ ಬಯಸಿದೆ....
ಮೌನ ಮಾತುಗಳ ನಡುವಣ ಜಾಗ ಎಲ್ಲಿದೆ.....?
ಜಾಗ ಇಲ್ಲದೆ.. ಭಾವ ಬರಿದಾಗಿದೆ...!

6 comments: