May 15, 2011

ಕಲಾವಿದ...

ಕಲೆಯ ಕೊಲೆ ಗೈದು ಕಲಾವಿದರಾಗುವವರು ಹಲವರು
ಕಲಾವಿದನಾಗಿ ಕಲೆಯ ಉದ್ಧಾರ ಮಾದಿದೆ ಎನ್ನುವರಿವರು.
ಕಲೆ ಕಲೆಗಾಗಿಯೆ ಎನ್ನುವರು ಕೆಲವರು..
ಆದರೆ ಕಲೆ ಕಲೆಗಾಗಿ ಅಲ್ಲ ಕಲೆ ಬದುಕಿಗಾಗಿ ಎಂದರಿತವರೇ ನಿಜವಾದ ಕಲಾವಿದರು.

No comments:

Post a Comment