May 15, 2011

ಜನದನಿ

ಇವನು ಜನಪ್ರೀಯ ನಾಯಕ
ಜನರಿಗೆ ಪ್ರಿಯವಾದುದನ್ನ ಮಾಡುವುದೇ ಇವನ ಕಾಯಕ
ಈತ ಕೊಡುವನು ಹೆಣ್ಣು ಮಣ್ಣು ಹೊನ್ನು
ಎಷ್ಟು ಬೇಕು ಅಷ್ಟೂ ತಿನ್ನು


ಜನರಿಗಾಗಿ ಕ್ಲಬ್ ಪಬ್ ಬಾರ್
ಅವರ ಮೇಲೆಯೇ ನಡೆಸುವ ಗೋಲಿಬಾರ್


ಈ ಜನಪ್ರೀಯ ನಾಯಕನ ಸಾಧನೆ, ಅದರಿಂದಾಗುವ ವೇದನೆ, ಜನರ ರೋದನೆ ಅಪಾರ


ಆದರೆ ಈ ಜನಪ್ರೀಯ ನಾಯಕ ಎಂದಾದರೂ ಆಗುವನೆ ಜನಪರ?

No comments:

Post a Comment