May 29, 2011

ಮನದ ಮಿಡಿತ

ಮಧುರಗಾನ ಕೇಳಿಬರಿತ್ತಿದೆ... ಎಲ್ಲಿಂದ?
ಕವಿಯ ಲೇಖನಿಯಿಂದ?
ಹಾಡುಗಾರನ ಕಂಠದಿಂದ?
ವಾದ್ಯವೃಂದದಿಂದ?


ಮಧುರಗಾನ ಬರುತ್ತಿರುವುದು ಮಧುರವಾದ ಮನಸ್ಸಿನಿಂದ
ಕೇಳುವುದು ಅದರ ಮಿಡಿತವ ಆಲಿಸುವ ಇನ್ನೊಂದು ಮನಸ್ಸಿಗೆ ಮಾತ್ರ

2 comments: