May 21, 2011

ಮನದ ಮರಣ

ಜನನ ಮರಣದ ನಡುವಿನ ಜೀವನ ಕೊನೆ ಇಲ್ಲದ ಯಾನ
ಬದುಕು ಬವಣೆಗಳ ಜೊತೆ ಸಮ್ಮಿಲನ
ಕಾಡುದಾರಿಯಲಿ ಪಯಣ
ದಿನ ದಿನವೂ ಹೊಸ ಹೊಸ ಸ್ಪಂದನ
ಗುರಿಮುಟ್ಟಲು ಸದಾ ಧ್ಯಾನ
ಚಿಂತನಶೀಲ ಮನ ಮಿಡಿಯುವುದು ಅನುದಿನ
ಮಿಡಿತದ ಕೊನೆಯ ಕ್ಷಣ.... ಚೈತನ್ಯದ ಮರಣ

No comments:

Post a Comment