May 18, 2011

ನೋವು ನಲಿವು

ಜಗತ್ತಿನಲ್ಲಿ ನೊವು ನಲಿವು ಎರಡೂ ಸಾಮಾನ್ಯ.
ನಗಲಾರದಷ್ಟು ನೋವು ಅಳಲಾರದಷ್ಟು ನಲಿವು
ಎರಡೂ ಒಂದಕ್ಕೊಂದು ತದ್ವಿರುದ್ಧ.
ಆದರೆ ನಾಮಾನ್ಯರಲ್ಲಿ ಇವೆರಡಕ್ಕೆ ಕಾರಣ ಜಗತ್ತಲ್ಲ.
ಜಗಡೊಳಗಿನ ಅಸಾಮಾನ್ಯರೆನಿಸಿಕೊಂಡ ಸಾಮಾನ್ಯರು,
ಮನಸ್ಸಿಗೆ ಹತ್ತಿರವಾದವರು.


ನೋವು, ನಲಿವಿಗೆ ನಿಜವಾದ ಅರ್ಥ ಬರೋದು 
ಅದಕ್ಕೆ ಕಾರಣರಾದೋರು ಮನಸ್ಸಿಗೆ ಹತ್ತಿರದವರಾದಾಗ ಮಾತ್ರ.

No comments:

Post a Comment