May 16, 2011

ಬದುಕು

ಬದುಕು ಜಂಜಾಟ, ಹೊಡೆದಾಟ, ಹುಡುಕಾಟಗಳ ನಡುವಿನ ಹೋರಾಟ
ಹೋರಾಟದ ಹಾದಿಯಲ್ಲಿನ ಮುಳ್ಳುಗಳು ಹೆಚ್ಚಿಸುತ್ತವೆ ಜೀವನದ ಮಟ್ಟ
ಹೋರಾಟದ ಪ್ರತೀ ಗಳಿಗೆ ಈ ಬಾಳಿನ ಪ್ರಮುಖ ಘಟ್ಟ
ಜೀವನ ಮಟ್ಟದ ಬೆಳವಣಿಗೆ, ಬೇರೆ ಬೇರೆ ಘಟ್ಟದ ಸಾಧನೆ
ಮಾಡುತ್ತದೆ ನಮ್ಮ ಗುರಿಯನ್ನು ನೇರ, ದಿಟ್ಟ.

1 comment:

  1. ಬದುಕಿನ ಬಗ್ಗೆ ನಿಮ್ಮ ಪ್ರಾಸಬದ್ದ ಸಾಲುಗಳು ಚೆನ್ನಾಗಿದೆ...

    ReplyDelete