May 15, 2011

ಸಂಗಾತಿ....

ಯಾರು ಇಲ್ಲ ಎಂದು ನಡೆಯುತ್ತಿರುವಾಗ ಎಲ್ಲರೂ ಅಪರಿಚಿತರು
ನೇರ ದಾರಿಯಲ್ಲಿ ಕಲ್ಲು ಮುಳ್ಳುಗಳು
ನಿರೀಕ್ಷೆ ಇಲ್ಲದೆ ಬಂದವರು ಜೊತೆಯಾದರು
ಮುಳ್ಳು ಚುಚ್ಚಿದ ಕಾಲುಗಳಿಗೆ ಚಪ್ಪಲಿ ತೊಡಿಸಿ
ಗೌರವದಿಂದ ಕೈ ಹಿಡಿದರು...

No comments:

Post a Comment