May 17, 2011

ಜಂಗಮ

ವಿಸ್ಮಯ ವಿನೋದದ ಈ ಜಗ
ಪ್ರತಿ ಕ್ಷಣವೂ ಸೋಜಿಗ
ವ್ಯತಿರಿಕ್ತ ವಸ್ತುಗಳು ಜೊತೆಯಾಗಿರುವ ಜಾಗ
ಪ್ರತಿಯೊಬ್ಬನು ನಮಗೆ ನೇಹಿಗ
ಆದರೆ ಒಂದೆ ಜಗದಲ್ಲಿರುವ ನಾವು ಜಾಗ ಅಳತೆ ಮಾಡಿ
ಗೋಡೆ ಕಟ್ಟುತ್ತಿರುವುದು ಯಾಕೆ ಈಗ?
ಏಷ್ಟೇ ಕಟ್ಟಡ ಕಟ್ಟಿದರೂ, ಗೋಡೆ ಹಾಕಿದರೂ
ಸ್ಥಾವರಕೆ ಅಳಿವುಂಟು ಜಂಗಮಕೆ ಅಳಿವಿಲ್ಲ

2 comments:

  1. ಅಭಿಪ್ರಾಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು

    ReplyDelete